Darshan recently went for a long ride in his Lamborghini and the video is going viral in social media.
ದರ್ಶನ್‌ಗೆ ಕಾರ್ ಪ್ರೀತಿ ಎಷ್ಟು ಇದೆ ಅಂತ ನಿಮಗೆಲ್ಲಾ ಗೊತ್ತಿದೆ . ಇತ್ತೀಚಿಗಷ್ಟೆ ದರ್ಶನ್ ತಮ್ಮ ಲ್ಯಾಂಬೊರ್ಗಿನಿ ಕಾರ್‌ನಲ್ಲಿ ರೌಂಡ್ ಹೊಡೆದಿದ್ದು ಆ ವೀಡಿಯೋ ವೈರಲ್ ಆಗಿದೆ.